ADMISSION

 

ಪ್ರವೇಶಗಳು ಪ್ರಾರಂಭ!!!!!!



ಶ್ರೀ ಬನಶಂಕರಿ ಶಿಕ್ಷಣ ಸಂಸ್ಥೆಯ, ಶ್ರೀ ತಾತ್ಯಾಸಾಹೇಬ ಮುಸಳೆ ಕನ್ನಡ ಮಾಧ್ಯಮ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಗೆ 2024-2025 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶಗಳು ಪ್ರಾರಂಭವಾಗಿವೆ.


ಪೂರ್ವಪ್ರಾಥಮಿಕ ವಿಭಾಗ (ಎಲ್.ಕೆ.ಜಿ/ಯು.ಕೆ.ಜಿ.)


ದಾಖಲಾತಿಗೆ ಬೇಕಾದ ದಾಖಲೆಗಳು:
01) ಪ್ರವೇಶ ಪಡೆಯುವ ಮಗುವಿನ ಜನನ ಪ್ರಮಾಣ ಪತ್ರ.
02) ತಂದೆ/ತಾಯಿಯ ವಿಳಾಸದ ದಾಖಲೆ (ಆಧಾರ್‍ಕಾರ್ಡ/ರೇಷನ್‍ಕಾರ್ಡ)
03) ಮಗುವಿನ ಆಧಾರಕಾರ್ಡ.
04)ಇತ್ತಿಚಿನ 2 ಪಾಸ್‍ಪೋರ್ಟ ಅಳತೆಯ ಭಾವಚಿತ್ರಗಳು.

ಶುಲ್ಕದ ವಿವರ:
ಎಲ್.ಕೆ.ಜಿ./ಯು.ಕೆ.ಜಿ. ತರಗತಿಗೆ ಪ್ರತಿ ಮಗುವಿಗೆ ವರ್ಷಕ್ಕೆ 4000/-ರೂ ಗಳು.

ಪ್ರಾಥಮಿಕ ವಿಭಾಗ (1 ರಿಂದ 7ನೇ ತರಗತಿ)


ದಾಖಲಾತಿಗೆ ಬೇಕಾದ ದಾಖಲೆಗಳು:
01) ಪ್ರವೇಶ ಪಡೆಯುವ ಮಗುವಿನ ಜನನ ಪ್ರಮಾಣ ಪತ್ರ.
02) ಮಗುವಿನ ಆಧಾರ್‍ಕಾರ್ಡ
03) ತಂದೆ/ತಾಯಿಯಆಧಾರ್‍ಕಾರ್ಡ
04) ತಂದೆ/ತಾಯಿಯ/ಮಗುವಿನ ವಾರ್ಷಿಕಆದಾಯ ಮತ್ತುಜಾತಿ ಪ್ರಮಾಣ ಪತ್ರ.
05) ಮಗುವಿನ ಹಿಂದಿನ ವರ್ಷದ ಪ್ರಗತಿ ಪ್ರಮಾಣ ಪತ್ರ.
06) ವರ್ಗಾವಣೆ ಪ್ರಮಾಣ ಪತ್ರ.
07) ಬ್ಯಾಂಕಖಾತೆಇದ್ದರೆ, ಅದರ ನಕಲು ಪ್ರತಿ.
08) ಇತ್ತಿಚಿನ 2 ಪಾಸ್‍ಪೋರ್ಟ ಅಳತೆಯ ಭಾವಚಿತ್ರಗಳು.

ಶುಲ್ಕದ ವಿವರ:
1 ರಿಂದ 7 ನೇ ತರಗತಿಗಳಿಗೆ ಪ್ರತಿ ಮಗುವಿಗೆ ವರ್ಷಕ್ಕೆ 4000/-ರೂ.ಗಳು. ಪ್ರೌಢ ಶಾಲಾ ವಿಭಾಗ

ಪ್ರಾಥಮಿಕ ವಿಭಾಗ (8 ರಿಂದ 10ನೇ ತರಗತಿ)


ದಾಖಲಾತಿಗೆ ಬೇಕಾದ ದಾಖಲೆಗಳು:
01) ಪ್ರವೇಶ ಪಡೆಯುವ ಮಗುವಿನ ಜನನ ಪ್ರಮಾಣ ಪತ್ರ.
02) ಮಗುವಿನ ಆಧಾರ್‍ಕಾರ್ಡ
03) ತಂದೆ/ತಾಯಿಯಆಧಾರ್‍ಕಾರ್ಡ
04) ತಂದೆ/ತಾಯಿಯ/ಮಗುವಿನ ವಾರ್ಷಿಕಆದಾಯ ಮತ್ತುಜಾತಿ ಪ್ರಮಾಣ ಪತ್ರ.
05) ಮಗುವಿನ ಹಿಂದಿನ ವರ್ಷದ ಪ್ರಗತಿ ಪ್ರಮಾಣ ಪತ್ರ.
06) ವರ್ಗಾವಣೆ ಪ್ರಮಾಣ ಪತ್ರ.
07) ಬ್ಯಾಂಕಖಾತೆಇದ್ದರೆ, ಅದರ ನಕಲು ಪ್ರತಿ.
08) ಇತ್ತಿಚಿನ 2 ಪಾಸ್‍ಪೋರ್ಟ ಅಳತೆಯ ಭಾವಚಿತ್ರಗಳು.

ಶುಲ್ಕದ ವಿವರ:
8 ರಿಂದ 10 ನೇ ತರಗತಿಗಳಿಗೆ ಪ್ರತಿ ಮಗುವಿಗೆ ವರ್ಷಕ್ಕೆ 4000/-ರೂ.ಗಳು. ಪ್ರೌಢ ಶಾಲಾ ವಿಭಾಗ

ಸೂಚನೆ:-ಶಾಲಾ ಶುಲ್ಕವನ್ನು 2 ಕಂತುಗಳಲ್ಲಿ (ಜೂನ್ ಮತ್ತುಅಕ್ಟೋಬರ್) ತುಂಬಬಹುದು. ಮುಂದಿನ ತರಗತಿಗೆ ಬಡ್ತಿ ಪಡೆಯುವ ವಿದ್ಯಾರ್ಥಿಗಳಿಗೂ ಮೇಲಿನ ಶಾಲಾ ಶುಲ್ಕಗಳೇ ಅನ್ವಯಿಸುತ್ತವೆ. ಇದಲ್ಲದೆ ಹೊಸ ಪ್ರವೇಶಗಳಿಗೆ ಶಾಲಾ ಆಡಳಿತ ಮಂಡಳಿಯ ಇತರ ಶುಲ್ಕಗಳು ಅನ್ವಯವಾಗುತ್ತವೆ.





ADMISSIONS ARE OPENED!!!!!!!


Admissions are opened to LKG, UKG, and 1stStd to 10thStd for academic year 2024-2025.



Pre-Primary Section (LKG/UKG)


Required documents for admission.
01) Birth Certificate.
02) Address proof of parents (Aadhar/Ration Card)
03) Aadhar Card of child.
04) 2 Passport Size recent photos.

Fees details
Rs. 3000/- per year for LKG/UKG students.

Primary Section (1st to 7th )


Required documents for admission.
01) Birth Certificate of the child.
02) Aadhar Card of the child.
03) Parents Aadhar Card.
04) Income and Caste Certificate of the child/parents.
05) Progress report of previous standard.
06) Transfer Certificate.
07) Xerox Copy of Bank Certificate.
08) 2 Passport Size recent photos.

Fees details
Rs. 4000/- per year for 1st standard to 7th standard students.

High School Section (8th to 10th )


Required documents for admission.
01) Birth Certificate of the child.
02) Aadhar Card of the child.
03) Parents Aadhar Card.
04) Income and Caste Certificate of the child/parents.
05) Progress report of previous standard.
06) Transfer Certificate.
07) Xerox Copy of Bank Certificate.
08) 2 Passport Size recent photos.

Fees details
Rs. 4000/- per year for 8th standard to 10th standard students.

Note:- Two installments will be given (June/October) for parents to pay school fees. The above fee structure is applicable for students who will promote to the next class. Other fees of administration are applicable to new admissions.